ಭಾರತದಲ್ಲಿ ಟ್ರಯಂಫ್ ತನ್ನ ಹೊಸ ಬೈಕಾದ ಸ್ಪೀಡ್ 400 ಅನ್ನನು ಬಿಡುಗಡೆ ಮಾಡಿದೆ. ಸ್ಪೀಡ್ 400 ರೋಡ್‌ಸ್ಟರ್ TR ಸರಣಿಯ ಫ್ಯುಯೆಲ್ ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ 398 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಪರಿಚಯಿಸಲಾಗಿದ್ದು, ಈ ಬೈಕ್ ಎಂಜಿನ್ ಸಹಾಯದಿಂದ 40 ಪಿಎಸ್ ಪವರ್ ಮತ್ತು 37.5 ಎನ್‌ಎಮ್ ಟಾರ್ಕನ್ನು ಸಹ ಉತ್ಪಾದಿಸಲಿದೆ. ಈ ಬೈಕ್‌ನ ರಿಸರ್ಚ್ ಆಂಡ್ ಡೆವಲೆಪ್‌ಮೆಂಟ್ ಅನ್ನು ಟ್ರಯಂಫ್ ನ ಯುಕೆ ಯಲ್ಲಿನ ಡಿವಿಷನ್ ಮಾಡಿದ್ದು, ಇದರ ಪ್ರೊಡಕ್ಷನ್ ಅನ್ನು ಬಜಾಜ್ ನಿರ್ವಹಿಸಲಿದೆ ಎಂದು ತಿಳಿದು ಬಂದಿದೆ.
ಈ ಬೈಕ್ ಬಗ್ಗೆ ಸಂಪೂರ್ಣ ತಿಳಿಯಲು ಈ ವಿಡಿಯೋವನ್ನು ನೊಡಿ